ಗುರು ಪೂರ್ಣಿಮೆ 2027 — ಮುಂಬೈ: ಚಂದ್ರೋದಯ ಸಮಯ, ಪೂಜಾ ಮುಹೂರ್ತ
ಗುರು ಪೂರ್ಣಿಮೆ — ಯಾವಾಗ
- 18 ಜುಲೈ 2027, ಭಾನುವಾರ
| ಹುಣ್ಣಿಮೆ ತಿಥಿ | 17 ಜುಲೈ, 6:49 PM ರಿಂದ 18 ಜುಲೈ, 9:15 PM ರವರೆಗೆ |
| ಸೂರ್ಯೋದಯ · ಸೂರ್ಯಾಸ್ತ | 6:10 AM · 7:19 PM |
ಸಮಯಗಳು ಮುಂಬೈ ಗಾಗಿ · 18 ಜುಲೈ 2027
ಈ ದಿನವನ್ನು ಏಕೆ ಆಚರಿಸುತ್ತಾರೆ?
ಆಷಾಢ ಮಾಸದ ಹುಣ್ಣಿಮೆಯಂದು ವೇದವ್ಯಾಸ ಮಹರ್ಷಿಗಳು ಜನಿಸಿದರು. ಅವರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರು ಮತ್ತು ಮಹಾಭಾರತವನ್ನು ರಚಿಸಿದರು. ಅದಕ್ಕೇ ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕು ಕೊಡುವ ನಮ್ಮ ಗುರುಗಳನ್ನು ಈ ದಿನ ನೆನೆಯುತ್ತೇವೆ.